Monday, August 31, 2026
Homeತಾಜಾ ಸುದ್ದಿವಿದ್ಯಾಗಮ ಯೋಜನೆ ಪುನರಾರಂಭಿಸಲು ಸರ್ಕಾರದಿಂದ ನಿರ್ಧಾರ-'ಶಾಲೆ ಆರಂಭದ ಮೊದಲ ಹೆಜ್ಜೆ ಇದು' ಎಂದ ಶಿಕ್ಷಣ ಸಚಿವರು

ವಿದ್ಯಾಗಮ ಯೋಜನೆ ಪುನರಾರಂಭಿಸಲು ಸರ್ಕಾರದಿಂದ ನಿರ್ಧಾರ-‘ಶಾಲೆ ಆರಂಭದ ಮೊದಲ ಹೆಜ್ಜೆ ಇದು’ ಎಂದ ಶಿಕ್ಷಣ ಸಚಿವರು

- Advertisement -
- Advertisement -

ಬೆಂಗಳೂರು: ಈ ಸಾಲಿನ ಶೈಕ್ಷಣಿಕ ವರ್ಷ ಕೊರೋನಾ ಕಾರಣದಿಂದ ಇನ್ನೂ ಆರಂಭವಾಗಿಲ್ಲ. ವಿದ್ಯಾಗಮ ಯೋಜನೆಯನ್ನು ಆರಂಭಿಸಿ ಕೊರೋನಾದಿಂದಾಗಿ ಕೈ ಬಿಡಲಾಗಿತ್ತು. ಈಗ ಶಾಲೆ ಆರಂಭದ ಮೊದಲ ಹೆಜ್ಜೆಯಾಗಿ ವಿದ್ಯಾಗಮ ಯೋಜನೆ ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುವಂತೆ ಇದು ಶಾಲೆ ಶುರುವಲ್ಲ ಬದಲಿಗೆ ಆರಂಭದ ಮೊದಲ ಹೆಜ್ಜೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಯೋಜನೆ ಆರಂಭವಾಗಲಿದೆ. ಪ್ರಸ್ತುತ ಇರುವ ಆನ್ಲೈನ್, ಚಂದನ ವಾಹಿನಿಯ ಪಾಠಗಳು ಮುಂದುವರೆಯಲಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!