Thursday, June 4, 2026
Homeಆರಾಧನಾಮಾಣಿ: ಏಪ್ರಿಲ್ 1 ರಂದು ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆ

ಮಾಣಿ: ಏಪ್ರಿಲ್ 1 ರಂದು ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆ

- Advertisement -
- Advertisement -

ಮಾಣಿ: ಇಲ್ಲಿನ ಹಳೀರಕಟ್ಟೆಯಲ್ಲಿ ನಡೆಯುವ ವರ್ಷಂಪ್ರತಿ ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆಯು ನಾಳೆ ಏಪ್ರಿಲ್ 1 ಶುಕ್ರವಾರದಂದು ರಾತ್ರಿ 8:30 ಕ್ಕೆ ನಡೆಯಲಿದೆ.

ಈ ಪ್ರಯುಕ್ತ ಭಕ್ತಾಭಿಮಾನಿಗಳೆಲ್ಲರೂ ಆಗಮಿಸಿ ಶ್ರೀ ಮಹಮ್ಮಾಯಿ ಅಮ್ಮನವರ ಪಾತ್ರರಾಗಬೇಕಾಗಿ ಮಾಣಿಗುತ್ತುವಿನ ಸಚಿನ್ ರೈ ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!