Saturday, May 4, 2024
Homeತಾಜಾ ಸುದ್ದಿಭಾರೀ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ-ಸ್ಥಿರತೆ ಕಾಯ್ದುಕೊಂಡ ಬೆಳ್ಳಿ

ಭಾರೀ ಇಳಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ-ಸ್ಥಿರತೆ ಕಾಯ್ದುಕೊಂಡ ಬೆಳ್ಳಿ

spot_img
- Advertisement -
- Advertisement -

ಬೆಂಗಳೂರು: ದೀಪಾವಳಿ ನಂತರ ಚಿನ್ನದ ದರ ಭಾರೀ ಇಳಿಕೆಯತ್ತ ಮುಖ ಮಾಡಿದೆ ಆಭರಣ ಚಿನ್ನ 10 ಗ್ರಾಂಗೆ 300 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 47,300 ರೂಪಾಯಿ ಆಗಿದೆ. ಇನ್ನು ಶುದ್ಧ ಚಿನ್ನ 300 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ 51,630 ರೂಪಾಯಿ ಆಗಿದೆ.

ಕೊರೋನಾ ನಂತರ ಮಾರುಕಟ್ಟೆ ಸಾಕಷ್ಟು ಏರಿಳಿತ ತೋರಿಸುತ್ತಿದ್ದು, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ. ಕಳೆದವಾರ ಕೆಜಿ ಬೆಳ್ಳಿ 1,820 ರೂಪಾಯಿ ಇಳಿಕೆ ಕಂಡಿತ್ತು. ಬುಧವಾರ ಬೆಳ್ಳಿ ಬೆಲೆ ಯಾವುದೆ ಬದಲಾವಣೆ ಕಾಣದೆ 64,500 ರೂಪಾಯಿ ಆಗಿದೆ.

- Advertisement -
spot_img

Latest News

error: Content is protected !!