Friday, June 5, 2026
Homeಕರಾವಳಿಪುತ್ತೂರಿನಲ್ಲಿ ಯೂನಿಫಾರ್ಮ್ ನಲ್ಲೇ ಬಾರಿಗೆ ನುಗ್ಗಿದ ವಿದ್ಯಾರ್ಥಿನಿಯರು: ಭಾರೀ ಚರ್ಚೆಗೆ ಕಾರಣವಾದ ಹುಡುಗಿಯರ ವರ್ತನೆ

ಪುತ್ತೂರಿನಲ್ಲಿ ಯೂನಿಫಾರ್ಮ್ ನಲ್ಲೇ ಬಾರಿಗೆ ನುಗ್ಗಿದ ವಿದ್ಯಾರ್ಥಿನಿಯರು: ಭಾರೀ ಚರ್ಚೆಗೆ ಕಾರಣವಾದ ಹುಡುಗಿಯರ ವರ್ತನೆ

- Advertisement -
- Advertisement -

ಪುತ್ತೂರು: ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ದರ್ಬೆಯ ಬಾರ್ ಒಂದಕ್ಕೆ ಹೋಗಿ ಅಲ್ಲಿ ಪಾರ್ಟಿ ಮಾಡಿರುವ ವಿಚಾರ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಬಾರ್ ಗೆ ಇಬ್ಬರು ಹುಡುಗರೊಂದಿಗೆ ಬಂದಿದ್ದರು ಎನ್ನಲಾಗಿದ್ದು, ಅವರ ಜೊತೆ ಕೂತು ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ಅದೇ ಯುವಕರೊಂದಿಗೆ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗುತ್ತಿದೆ. ಆ ಯುವಕರು ಯಾರು ಎಂಬ ಬಗ್ಗೆ ಸರಿಯಾದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!