Friday, June 26, 2026
Homeಕರಾವಳಿಬೆಳಾಲಿನ ಬಾಲ ಪ್ರತಿಭೆ ಸುವರ್ಣ ವಾಹಿನಿಯ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿಯಲ್ಲಿ

ಬೆಳಾಲಿನ ಬಾಲ ಪ್ರತಿಭೆ ಸುವರ್ಣ ವಾಹಿನಿಯ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿಯಲ್ಲಿ

- Advertisement -
- Advertisement -

ಬೆಳ್ತಂಗಡಿ: ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿಪ್ರಧಾನ ಧಾರವಾಹಿ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿಯಲ್ಲಿ ಬೆಳಾಲಿನ ಬಾಲ ಪ್ರತಿಭೆ ಅನನ್ಯ ವಿ.ಎಸ್. ಉಮಾ ಪಾತ್ರದಾರಿಯಾಗಿ ಅಭಿನಯಿಸುತ್ತಿದ್ದಾಳೆ.


ಬೆಳಾಲಿನ ವಿಶ್ವನಾಥ ಪೂಜಾರಿ ಮತ್ತು ಪಲ್ಲವಿ ದಂಪತಿಯ ಪುತ್ರಿ ಇವಳು ಹಲವಾರು ಬಾಲ ನಟನೆಯಲ್ಲಿನಟಿಸಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ಕಲಿಯುತ್ತಿದ್ದಾರೆ.

- Advertisement -

Latest News

error: Content is protected !!