Thursday, April 18, 2024
Homeಕರಾವಳಿಸುಳ್ಯ: ಬೆಳ್ಳಾರೆಯ ಲಾಡ್ಜ್ ನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಸಿಕ್ಕಿಬಿದ್ದ ಪ್ರತಿಷ್ಟಿತ ರಾಜಕಾರಣಿಯ ಪುತ್ರಿ; ಪೊಲೀಸ್...

ಸುಳ್ಯ: ಬೆಳ್ಳಾರೆಯ ಲಾಡ್ಜ್ ನಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಸಿಕ್ಕಿಬಿದ್ದ ಪ್ರತಿಷ್ಟಿತ ರಾಜಕಾರಣಿಯ ಪುತ್ರಿ; ಪೊಲೀಸ್ ಅಧಿಕಾರಿಗೆ ಬಿತ್ತು ಯುವತಿಯ ಗಂಡನಿಂದ ಧರ್ಮದೇಟು

spot_img
- Advertisement -
- Advertisement -

ಸುಳ್ಯ: ಪ್ರತಿಷ್ಟಿತ ಮಹಿಳಾ ರಾಜಕಾರಣಿಯ ಪುತ್ರಿ ಹಾಗೇ ಖ್ಯಾತ ಕಾಂಗ್ರೆಸ್ ಮುಖಂಡರೊಬ್ಬರ ಸೊಸೆಯಾಗಿರುವ ವಿವಾಹಿತ ಯುವತಿ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಲಾಡ್ಜ್ ನಲ್ಲಿ ಪತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಬೆಳ್ಳಾರೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸಿಕ್ಕಿಬಿದ್ದಾಕೆ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ, ಪ್ರತಿಷ್ಠಿತ ಮಹಿಳೆಯೊಬ್ಬರ ಮಗಳು ಎನ್ನಲಾಗಿದ್ದು, ವಿಷಯ ತಿಳಿದ ವಿವಾಹಿತ ಯುವತಿಯ ಪತಿ ಬಂದು ಪೊಲೀಸ್ ಅಧಿಕಾರಿಗೆ ಹಿಗ್ಗಾ ಮುಗ್ಗ ಗೂಸಾ ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!