Thursday, April 25, 2024
Homeತಾಜಾ ಸುದ್ದಿಬಂಟ್ವಾಳ: ರಸ್ತೆ ಹೊಂಡದಿಂದ ಅಪಾಯ ತಪ್ಪಿಸಲು ಅಪರಿಚಿತರಿಂದ ಥರ್ಮೊಕೋಲ್‌ ತುಂಡುಗಳ ಜೋಡಣೆ

ಬಂಟ್ವಾಳ: ರಸ್ತೆ ಹೊಂಡದಿಂದ ಅಪಾಯ ತಪ್ಪಿಸಲು ಅಪರಿಚಿತರಿಂದ ಥರ್ಮೊಕೋಲ್‌ ತುಂಡುಗಳ ಜೋಡಣೆ

spot_img
- Advertisement -
- Advertisement -

ಬಂಟ್ವಾಳ : ರಸ್ತೆ ಅವ್ಯವಸ್ಥೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆಗಳು ನಡೆಯುತ್ತವೆ ನಿಜ. ಆದ್ರೆ ಇಲ್ಲೊಬ್ಬರು ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಸೈಲೆಂಟ್‌ ಆಗಿ ಬಂದು ರಸ್ತೆ ಗುಂಡಿಗೆ ಥರ್ಮೊಕೋಲ್‌ನ ತುಂಡುಗಳನ್ನು ಜೋಡಿಸಿ ಬ್ಯಾರಿಕೇಡ್ ರೂಪದಲ್ಲಿ ಇರಿಸಿದ್ದಾರೆ.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡಿನಲ್ಲಿ ಅಪಾಯಕಾರಿ ಹೊಂಡ ಇದ್ರೂ ಇದನ್ನ ನಿರ್ಲಕ್ಷಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಅಣಕಿಸುವ ರೀತಿಯಲ್ಲಿ ಅಪರಿಚಿತ ವ್ಯಕ್ತಿ ಈ ಕಾರ್ಯ ಮಾಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಪ್ರಾಧಿಕಾರ ಈ ಕುರಿತು ಗಮನಹರಿಸಲಿ ಎಂಬ ಕೂಗೂ ಕೇಳಿಬಂದಿದೆ.

- Advertisement -
spot_img

Latest News

error: Content is protected !!