- Advertisement -
- Advertisement -
ಬೆಳ್ತಂಗಡಿ: ದೇಶ ಕೋವಿಡ್ 19 ಸೋಂಕಿನಿಂದ ಪಾರಾಗುವವರೆಗೆ ಲಾಕ್‌ಡೌನ್ ಇರುವ ಸಾಧ್ಯತೆಯಿದ್ದು ಈ ದೃಷ್ಟಿಯಿಂದ ಬಿರುವೆರ್ ಕುಡ್ಲ ಗೇರುಕಟ್ಟೆ ವಲಯದಿಂದ 9 ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಯಿತು.
ವಲಯ ಅಧ್ಯಕ್ಷ ಯೋಗೀಶ್ ಸುವರ್ಣ ಅಡ್ಡಕೊಡಂಗೆ ಸದಸ್ಯರಾದ ಶ್ರೀನಿವಾಸ್ ಬೆಕ್ರತ್ತೋಡಿ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಸತೀಶ್ ಗೇರುಕಟ್ಟೆ, ದಾಮೋದರ್ ಇಡ್ಯಾ, ನವೀನ್ ಪೊಸನೋಟು, ಗುರುಕಿರಣ್ ಬಡಿನೆಡೆ, ಯೋಗೀಶ್ ಸುವರ್ಣ, ಸಚಿನ್ ಸಾಲಿಯಾನ್ ಗೇರುಕಟ್ಟೆ ನೇತೃತ್ವದಲ್ಲಿ ಆಹಾರ ಸಾಮಾಗ್ರಿ ವಿತರಿಸಿದರು.
- Advertisement -