- Advertisement -
- Advertisement -
ಬೆಳ್ತಂಗಡಿ: ನಡ್ತಿಕಲ್ಲು ಶ್ರೀ ರಾಮ ಭಜನಾ ಮಂದಿರದ ಸದಸ್ಯರು, ನಡ್ತಿಕಲ್ಲು ರಾಪ್ಟ್ರೀಯ ಸ್ವಯಂ ಸೇವಕ ಸಂಘ, ಸೇವಾ ಭಾರತಿ ಗ್ರಾಮ ಮೂಡುಕೋಡಿ ಹಾಗೂ ಊರ ದಾನಿಗಳ ಸಹಕಾರದಿಂದ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ಆಯ್ದ ಬಾಲ ಭಾರತಿ ಮಕ್ಕಳ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
- Advertisement -