Thursday, June 4, 2026
Homeಕರಾವಳಿಉಡುಪಿಮಲ್ಪೆ: ಯೋಗೀಶ್ ಪೂಜಾರಿ ಹತ್ಯೆ- ನಾಲ್ವರು ಆರೋಪಿಗಳ ಬಂಧನ

ಮಲ್ಪೆ: ಯೋಗೀಶ್ ಪೂಜಾರಿ ಹತ್ಯೆ- ನಾಲ್ವರು ಆರೋಪಿಗಳ ಬಂಧನ

- Advertisement -
- Advertisement -

ಉಡುಪಿ: ಯೋಗೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರು ನಾಲ್ವರು ಆರೋಪಿಗಳನ್ನು ಕಲ್ಯಾಣಪುರದಲ್ಲಿ ಬಂಧಿಸಿದ್ದಾರೆ.

ರೌಡಿ ಶೀಟರ್ ಸುಜಿತ್ ಪಿಂಟೊ, ಆತನ ಸಹೋದರ ರೋಹಿತ್ ಪಿಂಟೊ, ಅಣ್ಣು ಆಲಿಯಾಸ್ ಪ್ರದೀಪ, ವಿನಯ ಬಂಧಿತ ಆರೋಪಿಗಳು.

- Advertisement -

Latest News

error: Content is protected !!