Saturday, May 18, 2024
Homeತಾಜಾ ಸುದ್ದಿಪತ್ತೆಯಾಯ್ತು 25 ವರ್ಷಗಳ ಹಿಂದಿನ ಜೇಡರಹುಳುವಿನ ಪ್ರಭೇದ!…

ಪತ್ತೆಯಾಯ್ತು 25 ವರ್ಷಗಳ ಹಿಂದಿನ ಜೇಡರಹುಳುವಿನ ಪ್ರಭೇದ!…

spot_img
- Advertisement -
- Advertisement -

ಲಂಡನ್: 25 ವರ್ಷಗಳ ಹಿಂದೆ ಇತ್ತು ಎನ್ನಲಾದ ಜೇಡರಹುಳುವಿನ ಪ್ರಭೇದವೊಂದು ಯುಕೆಯಲ್ಲಿ ಪತ್ತೆಯಾಗಿದೆ. ಹೊಸದಾಗಿ ಕಣ್ಣಿಗೆ ಬಿದ್ದಿರುವ ಈ ಗ್ರೇಟ್​ ಫಾಕ್ಸ್ ಎಂಬ ಹೆಸರಿನ ಜೇಡ ಯುಕೆಯ ದೈತ್ಯ ಜೇಡಗಳಲ್ಲಿ ಒಂದಾಗಿದೆ.

ಈ ಜೇಡ ಅಳಿವಿನಂಚಿನಲ್ಲಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಇದೀಗ ಮತ್ತೊಮ್ಮೆ ಈ ಜೇಡ ಕಣ್ಣಿಗೆ ಬಿದ್ದಿದೆ. ಕಪ್ಪುಬಣ್ಣದ ಅಗಲವಾದ ದೇಹರಚನೆಯುಳ್ಳ ಈ ಜೇಡರಹುಳುವಿನ ಮೈ ಮೇಲೆ ರೋಮದಂತಹ ರಚನೆಯಿದ್ದು ಈ ಜೇಡ ಗಾತ್ರದಲ್ಲಿ ನಮ್ಮ ಸಾಮಾನ್ಯ ಜೇಡಗಳಿಗಿಂತ ಬಹಳ ಹಿರಿದು.

- Advertisement -
spot_img

Latest News

error: Content is protected !!