Wednesday, June 24, 2026
Homeಅಪರಾಧಮಾಜಿ ಸಿಎಂ ಡಿ.ವಿ.ಸದಾನಂದಗೌಡರ 3 ಬ್ಯಾಂಕ್‌ ಖಾತೆಗಳು ಹ್ಯಾಕ್

ಮಾಜಿ ಸಿಎಂ ಡಿ.ವಿ.ಸದಾನಂದಗೌಡರ 3 ಬ್ಯಾಂಕ್‌ ಖಾತೆಗಳು ಹ್ಯಾಕ್

- Advertisement -
- Advertisement -

ಬೆಂಗಳೂರು: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರ ಎಸ್‌ಬಿಐ, ಆಕ್ಸಿಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಗಳನ್ನು ಸೈಬರ್‌ ವಂಚಕರು ಹ್ಯಾಕ್‌ ಮಾಡಿದ್ದು, ಮೂರು ಲಕ್ಷ ರೂಪಾಯಿ ದೋಚಿದ್ದಾರೆ ಎಂದು ತಿಳಿದು ಬಂದಿದೆ.

ಅವರ ಮೂರು ಖಾತೆಗಳಿಂದ ತಲಾ 1 ಲಕ್ಷ ರೂ ಹಣವನ್ನು ದೋಚಿದ್ದು, ಒಟ್ಟು ಮೂರು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಡಿ.ವಿ.ಸದಾನಂದಗೌಡ ಅವರು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!