Saturday, July 5, 2025
HomeUncategorizedಮೈಸೂರು: ಹೆಲಿಕಾಪ್ಟರ್ ಮೂಲಕ 70 ಅಡಿ ಎತ್ತರದ ಪುನೀತ್ ಕಟೌಟ್‌ಗೆ ಪುಷ್ಪಾರ್ಚನೆ

ಮೈಸೂರು: ಹೆಲಿಕಾಪ್ಟರ್ ಮೂಲಕ 70 ಅಡಿ ಎತ್ತರದ ಪುನೀತ್ ಕಟೌಟ್‌ಗೆ ಪುಷ್ಪಾರ್ಚನೆ

spot_img
- Advertisement -
- Advertisement -

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಅವರ ಅಭಿಮಾನಿಗಳು ನಗರದಲ್ಲಿ ಗುರುವಾರ ವಿಜೃಂಭಣೆಯಿಂದ ಆಚರಿಸಿದರು.

ಇಲ್ಲಿನ ಬಿ.ಎಂ.ಹ್ಯಾಬಿಟೇಟ್ ಮಾಲ್ ಮುಂದೆ 70 ಅಡಿ ಎತ್ತರದ ಪುನೀತ್ ಅವರ ಕಟೌಟ್ ಹಾಕಿ ಹೆಲಿಕಾಪ್ಟರ್ ಮೂಲಕ ಹೂಮಳೆಗರೆಯಲಾಯಿತು.


ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ.ಹರ್ಷಿತ್, ಲಕ್ಷ್ಮೀಕಾಂತ್ ಹಾಗೂ ಎಂ.ಎನ್.ಈಶ್ವರ್ ಅವರು ಬೆಂಗಳೂರಿನಿಂದ ಕರೆಸಿದ ಹೆಲಿಕಾಪ್ಟರ್‌ನಿಂದ ಪುನೀತ್ ಅವರ ಕಟೌಟ್‌ಗೆ ಪುಷ್ಪನಮನ ಸಲ್ಲಿಸಲಾಯಿತು. ನಂತರ, ಪಟಾಕಿ ಹೊಡೆದ ನೂರಾರು ಅಭಿಮಾನಿಗಳು ರಸ್ತೆಯಲ್ಲಿ ನರ್ತಿಸಿದರು.

- Advertisement -
spot_img

Latest News

error: Content is protected !!