Thursday, May 16, 2024
HomeUncategorizedಶಿರಸಿ: ನಾಗರ ಹಾವಿನೊಂದಿಗೆ ಯುವಕನ ಚೆಲ್ಲಾಟ: ವಿಡಿಯೋ ಮಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ

ಶಿರಸಿ: ನಾಗರ ಹಾವಿನೊಂದಿಗೆ ಯುವಕನ ಚೆಲ್ಲಾಟ: ವಿಡಿಯೋ ಮಾಡಲು ಹೋಗಿ ಆಸ್ಪತ್ರೆ ಸೇರಿದ ಯುವಕ

spot_img
- Advertisement -
- Advertisement -

ಶಿರಸಿ: ವಿಷಕಾರಿ ನಾಗರಹಾವುಗಳೊಂದಿಗೆ ಯುವಕನೊಬ್ಬ ಸ್ಟಂಟ್ ಮಾಡಿ ವಿಡಿಯೋ ಮಾಡಲು ಯತ್ನಿಸಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ.


ಯುವಕನನ್ನು ಶಿರಸಿಯ ಮಾಜ್ ಸೈಯದ್ ಎಂದು ಗುರುತಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಸೈಯದ್ ಮೂರು ವಿಷಕಾರಿ ನಾಗರಹಾವುಗಳೊಂದಿಗೆ ಸ್ಟಂಟ್ ಮಾಡಲು ಮುಂದಾಗಿದ್ದು, ಈ ವೇಳೆ ಮೂರು ಹಾವುಗಳಲ್ಲಿ ಒಂದು ಹಾವು ಆತನ ಕಾಲಿಗೆ ಕಚ್ಚಿದೆ. ಅಲ್ಲದೇ ಆತನಿಗೆ 46 ವೇಲ್ಸ್ ಆ್ಯಂಟಿ ವೇನಮ್ ಡೋಸ್ ನೀಡಲಾಗಿದೆ.ಆತನ ಆರೋಗ್ಯ ಇನ್ನು ಚೇತರಿಕೊಳ್ಳಬೇಕಿದೆ.

- Advertisement -
spot_img

Latest News

error: Content is protected !!