Friday, April 26, 2024
Homeಕರಾವಳಿಉಡುಪಿಬ್ರಹ್ಮಾವರ: ಜುಗಾರಿ ಆಡುತ್ತಿದ್ದ ಐವರು ಅರೆಸ್ಟ್‌

ಬ್ರಹ್ಮಾವರ: ಜುಗಾರಿ ಆಡುತ್ತಿದ್ದ ಐವರು ಅರೆಸ್ಟ್‌

spot_img
- Advertisement -
- Advertisement -

ಬ್ರಹ್ಮಾವರ: ಲಾಡ್ಜ್‌ನಲ್ಲಿ ಜುಗಾರಿ ಆಡುತ್ತಿದ್ದ ಐವರನ್ನು ಬ್ರಹ್ಮಾವರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕಾರ್ತಿಕ್‌, ಕಿರಣ್‌, ವಿಠಲ್‌, ಸಂದೇಶ್‌, ಶರಣ್‌ ಬಂಧಿತರು. ಇನ್ನೊಬ್ಬ ಆರೋಪಿ ಕಿರಣ್‌ ಮೊಗವೀರ ಎಂಬಾರ ಪರಾರಿಯಾಗಿದ್ದಾನೆ.

ಆರೋಪಿಗಳಿಂದ ಇಪ್ಪತ್ಮೂರು ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!