Wednesday, June 3, 2026
Homeಕರಾವಳಿಪಶ್ಚಿಮ ಘಟ್ಟ ವನ್ಯಜೀವಿ ವಿಭಾಗದಲ್ಲಿ ಬೆಂಕಿ ಅವಘಡ; ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯಿಂದ ಕುತ್ಲೂರುವರೆಗೂ ಕೆನ್ನಾಲಿಗೆ...

ಪಶ್ಚಿಮ ಘಟ್ಟ ವನ್ಯಜೀವಿ ವಿಭಾಗದಲ್ಲಿ ಬೆಂಕಿ ಅವಘಡ; ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯಿಂದ ಕುತ್ಲೂರುವರೆಗೂ ಕೆನ್ನಾಲಿಗೆ ಚಾಚಿದ ಅಗ್ನಿ

- Advertisement -
- Advertisement -

ಬೆಳ್ತಂಗಡಿ; ಪಶ್ಚಿಮ ಘಟ್ಟ ವನ್ಯಜೀವಿ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯಿಂದ ಕುತ್ಲೂರುವರೆಗೂ ಕೆನ್ನಾಲಿಗೆ ಅಗ್ನಿ ತನ್ನ ಕೆನ್ನಾಲಿಗೆ ಚಾಚಿದೆ. ಸುಮಾರು 5 ಕಿ.ಮೀ ವರೆಗೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.

ಪಶ್ಚಿಮ ಘಟ್ಟ ಕಲ್ಲಿನ ಹುಲ್ಲುಗಾವಲಿಗೆ ಬೆಂಕಿ ವ್ಯಾಪ್ತಿಸಿದ್ದು,ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ. ಇನ್ನು ಹೆಲಿಕಾಪ್ಟರ್ ನಿಂದ ಮಾತ್ರ ಬೆಂಕಿ ನಂದಿಸಲು ಸಾಧ್ಯ ಎನ್ನಲಾಗುತ್ತಿದೆ. ನಿನ್ನೆ ರಾತ್ರಿಯಿಂದ ಹೆಚ್ಚಾಗಿ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

- Advertisement -

Latest News

error: Content is protected !!