Thursday, June 26, 2025
Homeಮನರಂಜನೆಬೆಟ್ಟಿಂಗ್ ಆಯಪ್‌ಗಳ ಪ್ರಚಾರ ; ನಟ ವಿಜಯ್ ದೇವರಕೊಂಡ ಸೇರಿದಂತೆ 25 ಕ್ಕೂ ಹೆಚ್ಚು ತೆಲುಗು...

ಬೆಟ್ಟಿಂಗ್ ಆಯಪ್‌ಗಳ ಪ್ರಚಾರ ; ನಟ ವಿಜಯ್ ದೇವರಕೊಂಡ ಸೇರಿದಂತೆ 25 ಕ್ಕೂ ಹೆಚ್ಚು ತೆಲುಗು ನಟ-ನಟಿಯರ ವಿರುದ್ಧ FIR

spot_img
- Advertisement -
- Advertisement -

ಹೈದರಾಬಾದ್ ; ಬೆಟ್ಟಿಂಗ್ ಆಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ನಟ ವಿಜಯ್ ದೇವರಕೊಂಡ ಸೇರಿದಂತೆ 25 ಕ್ಕೂ ಹೆಚ್ಚು ತೆಲುಗು ನಟ-ನಟಿಯರ ವಿರುದ್ಧ FIR ದಾಖಲಾಗಿದೆ.

ಹೈದರಾಬಾದ್ ನ ಮಿಯಾಪುರ ಠಾಣೆಯಲ್ಲಿ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ ಮತ್ತು ನಿರೂಪಕರಾದ ರಿತು ಚೌಧರಿ, ಶ್ಯಾಮಲಾ, ಶ್ರೀಮುಖಿ ಮತ್ತು ವಿಷ್ಣುಪ್ರಿಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಯೂಟ್ಯೂಬ‌ ವರ್ಷಿಣಿ ಸೇರಿದಂತೆ ಒಟ್ಟು 25 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

- Advertisement -
spot_img

Latest News

error: Content is protected !!