Thursday, May 2, 2024
Homeಕರಾವಳಿಪುತ್ತೂರು; ಫರ್ನಿಚರ್ಸ್ ಅಂಗಡಿ‌ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪುತ್ತೂರು; ಫರ್ನಿಚರ್ಸ್ ಅಂಗಡಿ‌ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ

spot_img
- Advertisement -
- Advertisement -

ಪುತ್ತೂರು: ಫರ್ನಿಚರ್ಸ್ ಅಂಗಡಿ‌ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ನೆಹರುನಗರದಲ್ಲಿ ನಡೆದಿದೆ.

ಜಾಕಿ ಫರ್ನಿಚರ್‍ಸ್ ಮಾಲಕ , ಉದ್ಯಮಿ ಆಫಾಕ್(38)ರವರು ಪುತ್ತೂರಿನ ನೆಹರುನಗರದಲ್ಲಿರುವ ತನ್ನ  ಸಂಸ್ಥೆಯ ಮಹಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ನೂರು ಗುರುಂಪುನಾರ್ ನಿವಾಸಿಯಾಗಿರುವ ಇಬ್ರಾಹಿಂ ಅವರ ನೆಹರುನಗರದಲ್ಲಿರುವ ಕೆಜೆಎಂ ಫರ್ನಿಚರ್ ಅಂಗಡಿಯ ಮೊದಲನೇ ಮಹಡಿಯ ಕೊಠಡಿಯಲ್ಲಿ ಅವರ  ಪುತ್ರ ಆಫಾಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರು ತಂದೆ ಇಬ್ರಾಹಿಂ, ಸಹೋದರರು ಮತ್ತು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!