Friday, June 5, 2026
Homeತಾಜಾ ಸುದ್ದಿಸುರತ್ಕಲ್:‌ ಚುರುಕುಗೊಂಡ ಫಾಝಿಲ್‌ ಹತ್ಯೆ ಪ್ರಕರಣದ ತನಿಖೆ: ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಕರೆತಂದ ಪೊಲೀಸರು

ಸುರತ್ಕಲ್:‌ ಚುರುಕುಗೊಂಡ ಫಾಝಿಲ್‌ ಹತ್ಯೆ ಪ್ರಕರಣದ ತನಿಖೆ: ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಕರೆತಂದ ಪೊಲೀಸರು

- Advertisement -
- Advertisement -

ಸುರತ್ಕಲ್:‌ ಫಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಧಿಸಿದಂತೆ ತನಿಕೆ ಚುರುಕುಗೊಂಡಿದೆ. ಹತ್ಯೆ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗ್ತಿದೆ.

ಇಂದು ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಬಿಗಿಭದ್ರತೆಯೊಂದಿಗೆ ಘಟನಾ ಸ್ಥಳಕ್ಕೆ ಕರೆತರಲಾಯ್ತು. ಘಟನೆ ಬಗ್ಗೆ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!