Friday, June 27, 2025
Homeತಾಜಾ ಸುದ್ದಿಸೊಸೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಾವ

ಸೊಸೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಾವ

spot_img
- Advertisement -
- Advertisement -

ಚಾಮರಾಜನಗರ: ಸೊಸೆಯನ್ನು ಕೊಲೆ ಮಾಡಿ ಮಾವನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆದರ್ಶ ಬಡಾವಣೆಯಲ್ಲಿ ಘಟನೆ ನಡೆದಿದೆ. ಸುಮಿತ್ರಾ(32) ಕೊಲೆಯಾದ ದುರ್ದೈವಿ, ಚಿಕ್ಕಹುಚ್ಚಯ್ಯ(60) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಸೊಸೆಯನ್ನು ಕೊಲೆ ಮಾಡಿ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಸೊಸೆ ಹಾಗೂ ಮಾವನ ಸಾವು ಇದೀಗ ಸ್ಥಳೀಯರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.

ಇನ್ನು ಯಾವ ಕಾರಣಕ್ಕೆ ಮಾವ ಸೊಸೆಯನ್ನು ಕೊಲೆ ಮಾಡಿದ್ದಾರೆ ಅನ್ನೋ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ.

- Advertisement -
spot_img

Latest News

error: Content is protected !!