Thursday, June 4, 2026
Homeಕರಾವಳಿಈಶ್ವರಮಂಗಲದ ಹನುಮಗಿರಿಯಲ್ಲಿ ಹಣ್ಣು ಕಾಯಿ ಅಂಗಡಿ ಬೆಂಕಿಗಾಹುತಿ

ಈಶ್ವರಮಂಗಲದ ಹನುಮಗಿರಿಯಲ್ಲಿ ಹಣ್ಣು ಕಾಯಿ ಅಂಗಡಿ ಬೆಂಕಿಗಾಹುತಿ

- Advertisement -
- Advertisement -

ಪುತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಣ್ಣು ಕಾಯಿ ಅಂಗಡಿಯೊಂದು ಸುಟ್ಟು ಭಸ್ಮವಾಗಿರುವ ಘಟನೆ ಈಶ್ವರಮಂಗಲದ ಹನುಮಗಿರಿಯಲ್ಲಿ ನಡೆದಿದೆ.

ಹನುಮಗಿರಿ ಶ್ರೀಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡ ಎಂಬವರು ಹಣ್ಣು ಕಾಯಿ ಹಾಗೂ ಫ್ಯಾನ್ಸಿ ಸ್ಟೋರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಅಂಗಡಿ ಸುಟ್ಟ ಭಸ್ಮವಾಗಿದೆ.ನಿನ್ನೆ ಮಧ್ಯರಾತ್ರಿ ಅವಘಡ ಸಂಭವಿಸಿದೆ.

- Advertisement -

Latest News

error: Content is protected !!