Friday, June 27, 2025
Homeತಾಜಾ ಸುದ್ದಿ16 ನೇ ವಿಧಾನಸಭೆಯಲ್ಲಿದ್ದಾರೆ ಒಂದೇ ಕುಟುಂಬದ ಇಬ್ಬಿಬ್ಬರು ಶಾಸಕರು; ಅಪ್ಪನೂ ಶಾಸಕ, ಮಗನೂ ಶಾಸಕ; ಅಣ್ಣನೂ...

16 ನೇ ವಿಧಾನಸಭೆಯಲ್ಲಿದ್ದಾರೆ ಒಂದೇ ಕುಟುಂಬದ ಇಬ್ಬಿಬ್ಬರು ಶಾಸಕರು; ಅಪ್ಪನೂ ಶಾಸಕ, ಮಗನೂ ಶಾಸಕ; ಅಣ್ಣನೂ ಎಂ ಎಲ್ ಎ ತಮ್ಮನೂ ಎಂಎಲ್ ಎ

spot_img
- Advertisement -
- Advertisement -

ಬೆಂಗಳೂರು; ಈ ಬಾರಿಯ ವಿಧಾನಸಭೆಯ ಸಾಕಷ್ಟು ವಿಶೇಷತೆ ಪಡೆದುಕೊಂಡಿದೆ. ಈ ಬಾರಿಯ ವಿಧಾನಸಭೆಯಲ್ಲಿ ಒಂದೇ ಕುಟುಂಬದ ಇಬ್ಬಿಬ್ಬರು ಶಾಸಕರಿದ್ದಾರೆ. ಅಪ್ಪ -ಮಗ, ಅಣ್ಣ -ತಮ್ಮ, ಅಪ್ಪ -ಮಗಳು  ಹೀಗೆ ಒಂದೇ ಕುಟುಂಬದ ಇಬ್ಬಿಬ್ಬರು ಶಾಸಕರಿದ್ದಾರೆ.

ಹಾಗಾದ್ರೆ ಅವರು ಯಾರ್ಯಾರು ಬನ್ನಿ ನೋಡೋಣ..

ತಂದೆ ಎ.‌ ಮಂಜು(ಅರಕಲಗೂಡು) ಮತ್ತು ಮಗ ಮಂಥರ್ ಗೌಡ (ಮಡಿಕೇರಿ)

ತಂದೆ ಎಂ.‌ಕೃಷ್ಣಪ್ಪ( ವಿಜಯನಗರ) ಮತ್ತು ಮಗ ಪ್ರಿಯಾಕೃಷ್ಣ(ಗೋವಿಂದರಾಜನಗರ)

ತಂದೆ ಜಿ.ಟಿ.‌ ದೇವೇಗೌಡ(ಚಾಮುಂಡೇಶ್ವರಿ) ಮತ್ತು ಮಗ ಜಿ.ಡಿ. ಹರೀಶ್ ಗೌಡ(ಹುಣಸೂರು)

ತಂದೆ ಕೆ.ಹೆಚ್. ಮುನಿಯಪ್ಪ( ದೇವನಹಳ್ಳಿ) ಮತ್ತು ಪುತ್ರಿ ರೂಪಕಲಾ ಶಶಿಧರ್( ಕೆಜಿಎಫ್)

ತಂದೆ ಶಾಮನೂರು ಶಿವಶಂಕರಪ್ಪ( ದಾವಣಗೆರೆ ದಕ್ಷಿಣ) ಮತ್ತು ಪುತ್ರ ಎಸ್.ಎಸ್. ಮಲ್ಲಿಕಾರ್ಜುನ(ದಾವಣಗೆರೆ ದಕ್ಷಿಣ)

ಸಹೋದರರಾದ ರಮೇಶ್ ಜಾರಕಿಹೊಳಿ( ಗೋಕಾಕ್) ಮತ್ತು ಬಾಲಚಂದ್ರ ಜಾರಕಿಹೊಳಿ(ಅರಬಾವಿ)

ಸಹೋದರರಾದ ಹೆಚ್.ಡಿ. ಕುಮಾರಸ್ವಾಮಿ(ಚನ್ನಪಟ್ಟಣ) ಮತ್ತು ಹೆಚ್.ಡಿ. ರೇವಣ್ಣ(ಹೊಳೆನರಸೀಪುರ)

ಹೀಗೆ 16ನೇ ವಿಧಾನಸಭೆಯಲ್ಲಿ ಒಂದೇ ಕುಟುಂಬ ಇಬ್ಬಿಬ್ಬರು ಶಾಸಕರಿದ್ದು ಅದರಂತೆ ಒಟ್ಟು 16 ಶಾಸಕರಿದ್ದಾರೆ.

- Advertisement -
spot_img

Latest News

error: Content is protected !!