Thursday, June 4, 2026
Homeಕರಾವಳಿಮಂಜೇಶ್ವರ: ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ: 30 ಕಿಲೋ ಗಾಂಜಾ ಸಹಿತ ಆರೋಪಿ ಬಂಧನ

ಮಂಜೇಶ್ವರ: ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ: 30 ಕಿಲೋ ಗಾಂಜಾ ಸಹಿತ ಆರೋಪಿ ಬಂಧನ

- Advertisement -
- Advertisement -

ಮಂಜೇಶ್ವರ: ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಮಂಜೇಶ್ವರ ಮೀಯಪದವಿನ ನಿರ್ಮಾಣ ಹಂತದಲ್ಲಿರುವ ಮನೆಯೊಂದಕ್ಕೆ ದಾಳಿ ನಡೆಸಿ 30 ಕಿಲೋ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಮನೆ ಮಾಲಕ ಮುಸ್ತಾಫ ಬಂಧಿತ ಆರೋಪಿ. ಹಾಗೇ ಗಾಂಜಾ ಸಾಗಿಸಲು ಬಳಸುತ್ತಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!