- Advertisement -
![]()
- Advertisement -
ಬೆಂಗಳೂರು : ಈ ಬಗ್ಗೆ ಟ್ಬಿಟರ್ ನಲ್ಲಿ ಮಾಜಿ ಶಾಸಕ ಮುನಿರತ್ನ ಮಾಹಿತಿ ಹಂಚಿಕೊಂಡಿದ್ದು,” ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಇಂದು ನಾನು ಕೊರೊನಾ ಪರೀಕ್ಷೆ ಮಾಡಿಸಿಕೊಂಡೆ, ವರದಿಯಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ. ಕ್ಷೇಮವಾದ್ರೆ ಸೇವೆ, ಇಲ್ಲವಾದರೆ ಕ್ಷಮಿಸಿ ಬಿಡಿ” ಎಂದು ಮುನಿರತ್ನ ಟ್ವೀಟ್ ಮಾಡಿದ್ದಾರೆ.
“ನನಗೆ ಕೊರೊನಾ ಸೋಂಕು ಧೃಡವಾದ ಹಿನ್ನೆಲೆ ಯಾರೂ ಆತಂಕ ಪಡುವ ಅಗತ್ಯವಿಲ್ಲ,,ನನ್ನ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ” ಎಂದಿದ್ದಾರೆ. ಇನ್ನು “ನಾನು ಕ್ಷೇಮವಾಗಿದ್ರೆ ಸೇವೆ ಇಲ್ಲವಾದರೆ ಕ್ಷಮಿಸಿ ಬಿಡಿ”ಎಂದು ಮುನಿರತ್ನ ಬರೆದುಕೊಂಡಿರೋದು ಟ್ರೋಲ್ ಗೆ ಕಾರಣವಾಗಿದೆ.
- Advertisement -


