Saturday, June 29, 2024
HomeWorldರಾಮ ಸೇತು ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

ರಾಮ ಸೇತು ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

spot_img
- Advertisement -
- Advertisement -

ಯುರೋಪಿಯನ್ ಸ್ಪೇಸ್ ಏಜೆನ್ಸಿ ತನ್ನ ಕೋಪರ್ನಿಕಸ್ ಸೆಂಟಿನೆಲ್-2 ಉಪಗ್ರಹವು ಬಾಹ್ಯಾಕಾಶದಿಂದ ರಾಮಸೇತು ಚಿತ್ರವನ್ನು ಸೆರೆ ಹಿಡಿದಿದೆ.

ಈ ಚಿತ್ರವನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಹಂಚಿಕೊಂಡಿದ್ದು, ಇದೀಗ ಫೋಟೋಗಳು ವೈರಲ್‌ ಆಗಿವೆ.

ಭಾರತದ ಆಗ್ನೇಯ ಕರಾವಳಿಯ ರಾಮೇಶ್ವರಂನಿಂದ ಲಂಕಾದ ಮನ್ನಾರ್‌ ದ್ವೀಪದ ವರೆಗೆ 48 ಕಿ.ಮೀ ಈ ನೈಸರ್ಗಿಕ ಸೇತುವೆ ವ್ಯಾಪಿಸಿತ್ತು. 15ನೇ ಶತಮಾನದ ಬಳಿಕ ಸೇತುವೆ ಸವೆಯುತ್ತಾ ಬಂದಿದ್ದು ಈಗ ಅದರ ಕುರುಹು ಫೋಟೋಗಳಲ್ಲಿ ಹೀಗೆ ಕಾಣುತ್ತದೆ ಎಂದು ಸಂಸ್ಥೆ ಹೇಳಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ರಾಮೇಶ್ವರದ ಅರಿಚಲ್‌ ಮುನ್ನೈಗೆ ಭೇಟಿ ನೀಡಿದ್ದರು.

- Advertisement -
spot_img

Latest News

error: Content is protected !!