Friday, April 19, 2024
Homeಕರಾವಳಿಉಡುಪಿಸುಳ್ಯದ ಮಂಡೆಕೋಲಿನ ಕೇನಾಜೆಯಲ್ಲಿ ಆನೆ ಮರಿಯ ಮೃತದೇಹ‌ ಪತ್ತೆ...

ಸುಳ್ಯದ ಮಂಡೆಕೋಲಿನ ಕೇನಾಜೆಯಲ್ಲಿ ಆನೆ ಮರಿಯ ಮೃತದೇಹ‌ ಪತ್ತೆ…

spot_img
- Advertisement -
- Advertisement -

ಸುಳ್ಯ : ತಾಲೂಕಿನ ಮಂಡೆಕೋಲು ಗ್ರಾಮದ ಕೇನಾಜೆ ಎಂಬಲ್ಲಿ ಆನೆಮರಿಯೊಂದರ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಆನೆ‌ ಮರಿ‌ ಹೇಗೆ ಸಾವನ್ನಪ್ಪಿತ್ತು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

- Advertisement -
spot_img

Latest News

error: Content is protected !!