- Advertisement -
- Advertisement -
ನೀವು ಮಸಾಜ್ ಪಾರ್ಲರ್ ಗಳನ್ನ ನೋಡಿರಬಹುದು ಆದರೆ ಇಲ್ಲಿ ಅವಕ್ಕೆ ಸೆಡ್ಡು ಹೊಡೆದಂತೆ ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಅಲ್ಲೇ ಇದ್ದ ಆನೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಆಕೆಯ ಬೆನ್ನನ್ನ ಮಸಾಜ್ ಮಾಡುತ್ತಿದೆ.
ಅಂದಹಾಗೆ 2 ವರ್ಷಗಳ ಹಿಂದೆಯೇ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು.ಈಗ ಮತ್ತೊಮ್ಮೆ ಈ ವಿಡಿಯೋ ಸದ್ದು ಮಾಡ್ತಿದೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರವಿರೋಧ ಚರ್ಚೆ ನಡೆಯುತ್ತಿದೆ.
- Advertisement -