Saturday, May 11, 2024
Homeಜ್ಯೋತಿಷ್ಯ20-01-2021ರ ನಿಮ್ಮ ರಾಶಿಫಲ- ಗಣೇಶನ ಕೃಪೆಯಿಂದ ಗುರುಬಲ ಪಡೆಯುವ ರಾಶಿಯಾವುದು?

20-01-2021ರ ನಿಮ್ಮ ರಾಶಿಫಲ- ಗಣೇಶನ ಕೃಪೆಯಿಂದ ಗುರುಬಲ ಪಡೆಯುವ ರಾಶಿಯಾವುದು?

spot_img
- Advertisement -
- Advertisement -

ಮೇಷ ರಾಶಿ
ನೀವು ಬಹುದಿನದ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ಸುಕರಾಗಿದ್ದೀರಿ.ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಜಾಗೃತೆ.

ವೃಷಭ ರಾಶಿ
ನಿಮ್ಮ ಕುಟುಂಬಕ್ಕಾಗಿನೀವು ಯೋಚಿಸದಿದ್ದರೆ ಅವಸಾನ ಖಂಡಿತ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು.ಸಂಗಾತಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ.

ಮಿಥುನ ರಾಶಿ
ಉತ್ತಮರ ಸಂಘ ಮಾಡಿ ಜೀವನಶೈಲಿಯಲ್ಲಿ ಸುಧಾರಣೆ ಆಗಬೇಕಾಗಿದೆ. ಹೊಸ ಆರ್ಥಿಕ ಯೋಜನೆಗಳು ಕೈ ಹಿಡಿಯುತ್ತವೆ.ಕೌಟುಂಬಿಕ ನೆಮ್ಮದಿ.

ಕರ್ಕಾಟಕ ರಾಶಿ
ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಪ್ರೇಮಿಗಳಲ್ಲಿ ಮನಸ್ತಾಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವು ಯೋಜನೆಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದಾಗಿದೆ. ಕುಟುಂಬದ ಹಿರಿಯರ ಮಾತು ಕೇಳಿ.ಗಣೇಶನ ಕೃಪೆಯಿಂದ ಗುರುಬಲ.

ಸಿಂಹ
ನೀವು ಪ್ರೇಮಿಯಾಗಿದ್ದಲ್ಲಿ ಕಾನೂನಿನ ತೊಡಕಿನಲ್ಲಿ ಸಿಲುಕುತ್ತೀರಿ. ವಾಹನದಿಂದ ಅಪಘಾತವಾಗಬಹುದು ಎಚ್ಚರ.ಮನೆಯಲ್ಲಿ ಪ್ರೀತಿ ಇರುವುದಿಲ್ಲ.

ಕನ್ಯಾ
ನಾಳೆಗಳ ಬಗ್ಗೆ ಚಿಂತೆ ಇರಲಿ. ಮಕ್ಕಳ ಓದನ್ನು ಗಮನಿಸಿ.ಅತಿಥಿಗಳ ಆಗಮನ ದಿಂದ ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ

ತುಲಾ
ಯಾರಲ್ಲಿಯೂ ಅಸಹನೆಬೇಡ. ಸಾಕಷ್ಟು ನೀರು ಕುಡಿಯಿರಿ. ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ

ವೃಶ್ಚಿಕ
ನಿಮ್ಮ ಕಾರ್ಯವ್ಯಾಪ್ತಿ ಅರಿತು ಕೆಲಸ ಮಾಡಿ. ಸಮಾಜ ಸೇವಕರಿಗೆ ಗೌರವ ಸಿಗುತ್ತದೆ.ದೇವರ ಮೇಲೆ ನಂಬಿಕೆ ಇರಲಿ.

ಧನುಸ್ಸು:ಎಲ್ಲಿ ಏನು ಬೇಕು ಅಷ್ಟೇ ತಿಳಿದರೆ ಜೀವನ್ ಸುಂದರ ವಾಗುತ್ತದೆ. ಸ್ನೇಹಿತರು ನಿಮ್ಮ ವಿರೋಧಿಗಳಾಗಬಹುದು ಜಾಗೃತೆ.

ಮಕರ:
ಜೀವನದಲ್ಲಿ ಗುರಿ ಇಟ್ಟುಕೊಳ್ಳಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.

ಕುಂಭ:
ಕೆಲವರಿಗೆ ಮಾನಸಿಕ ಚಿಂತೆ ಕಾಡಲಿದೆ. ನೋವಿನಲ್ಲಿ ದಿನ ದೂಡುವಿರಿ. ನೀವು ನಿಮ್ಮನ್ನು ನಂಬಿ ನಡೆಯಿರಿ.

ಮೀನ:

ತಂದೆ-ಮಗನ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಶಮನವಾಗುತ್ತವೆ. ನಾಳೆಗಳ ಕುರಿತು ಯೋಚಿಸಿವಿರಿ.

- Advertisement -
spot_img

Latest News

error: Content is protected !!