Friday, June 5, 2026
HomeUncategorizedಬೆಳ್ತಂಗಡಿ ತಾಲೂಕಿನಲ್ಲಿ 46 ಗ್ರಾ.ಪಂ.ಗಳ ಮತ ಎಣಿಕೆ- ಕರ್ತವ್ಯದಲ್ಲಿದ್ದ ಸಿಬ್ಬಂದಿ ತಲೆ ತಿರುಗಿ ಬಿದ್ದು ಗಾಯ

ಬೆಳ್ತಂಗಡಿ ತಾಲೂಕಿನಲ್ಲಿ 46 ಗ್ರಾ.ಪಂ.ಗಳ ಮತ ಎಣಿಕೆ- ಕರ್ತವ್ಯದಲ್ಲಿದ್ದ ಸಿಬ್ಬಂದಿ ತಲೆ ತಿರುಗಿ ಬಿದ್ದು ಗಾಯ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ 46 ಗ್ರಾ.ಪಂ.ಗಳ ಮತ ಎಣಿಕೆ ಪ್ರಕ್ರಿಯೆ ಎಸ್.ಡಿ.ಎಂ. ಪ.ಪೂ. ಹಾಗೂ ಪದವಿ ಕಾಲೇಜಿನಲ್ಲಿ ನಡೆಯುತ್ತಿದೆ. ಬಿರುಸಿನ ಮತ ಎಣಿಕೆ ಪ್ರಕ್ರಿಯೆಯು 9 ಕೊಠಡಿಯಲ್ಲಿ ನಡೆಯುತ್ತಿಉದ್ದು ಒಟ್ಟು 204 ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ವೇಳೆ ಸಿಬ್ಬಂದಿಯೊಬ್ಬರು ತಲೆ ತಿರುಗಿ ಬಿದ್ದು ಗಾಯಗೊಂಡಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರತ ವೇಣೂರು ಗ್ರಾಮ ಸಹಾಯಕರೋರ್ವರು ತಲೆ ತಿರುಗಿ ಬಿದ್ದು ತಲೆಗೆ ಗಾಯವಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಈಗ ಮತ ಎಣಿಕೆ ಚುರುಕು ಗೊಂಡಿದ್ದು ಕೇಂದ್ರ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

- Advertisement -

Latest News

error: Content is protected !!