Saturday, May 4, 2024
Homeತಾಜಾ ಸುದ್ದಿಬ್ರಿಟನ್ ರೂಪಾಂತರ ವೈರಸ್ ಏರಿಕೆ ಹಿನ್ನೆಲೆ- ಯುಕೆಗೆ ದೇಶದಿಂದ ವಿಮಾನಗಳ ಹಾರಾಟ ನಿಷೇಧ!..

ಬ್ರಿಟನ್ ರೂಪಾಂತರ ವೈರಸ್ ಏರಿಕೆ ಹಿನ್ನೆಲೆ- ಯುಕೆಗೆ ದೇಶದಿಂದ ವಿಮಾನಗಳ ಹಾರಾಟ ನಿಷೇಧ!..

spot_img
- Advertisement -
- Advertisement -

ನವದೆಹಲಿ: ದೇಶದಲ್ಲಿ ಬ್ರಿಟನ್ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ದೇಶಾದ್ಯಂತ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಯುಕೆಗೆ ದೇಶದಿಂದ ವಿಮಾನಗಳ ಹಾರಾಟವನ್ನು ಜನವರಿ 7, 2021ರವರೆಗೆ ನಿಷೇಧ ಮಾಡಿ, ಕೇಂದ್ರ ವಿಮಾನಯಾನ ಸಚಿವಾಲಯ ಆದೇಶಿಸಿದೆ.

ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯಾ ಟ್ವಿಟ್ ನಲ್ಲಿ ಈ ಕುರಿತಂತೆ ಮಾಹಿತಿ ನೀಡಿದ್ದಾರೆ. ಯುನೈಟೆಡ್ ಕಿಂಗ್ಡಮ್ ನಿಂದ 2021ರ ಜನವರಿ 7ರವರೆಗೆ ವಿಮಾನಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!