Friday, June 5, 2026
Homeಕರಾವಳಿಬೆಳ್ತಂಗಡಿ :ತಾಜ್ ಫ್ರೆಂಡ್ಸ್ ಗ್ರೂಪಿನಿಂದ ಸಾರ್ವಜನಿಕ ರಂಜಾನ್ ಇಫ್ತಾರ್ ಕೂಟ

ಬೆಳ್ತಂಗಡಿ :ತಾಜ್ ಫ್ರೆಂಡ್ಸ್ ಗ್ರೂಪಿನಿಂದ ಸಾರ್ವಜನಿಕ ರಂಜಾನ್ ಇಫ್ತಾರ್ ಕೂಟ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದಿವಂಗತ ಜನಾಬ್ ಹಾಜಿ. ಬಿ.ಬದ್ರುದ್ದೀನ್ ಸ್ಮರಣಾರ್ಥ, ತಾಜ್ ಫ್ರೆಂಡ್ಸ್ ಗ್ರೂಪಿನ ವತಿಯಿಂದ ಸಾರ್ವಜನಿಕ ರಂಜಾನ್ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.

ಉಪವಾಸ ತೊರೆಯುವ ಸಮಯದಲ್ಲಿ ತರಾತುರಿಯಲ್ಲಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾವುದನ್ನು ಮನಗಂಡು ಮಂಗಳೂರು ಕಡೂರು ರಾಜ್ಯ ಹೆದ್ದಾರಿಯ ಲಾಯಿಲ ಜಂಕ್ಷನ್ ನಲ್ಲಿ ಸಂಜೆಯ ಸಮಯದಲ್ಲಿ ಇಂತಹ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕರಿಸಿದ ತಾಜ್ ಫ್ರೆಂಡ್ಸ್ ಗ್ರೂಪಿನ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು.

- Advertisement -

Latest News

error: Content is protected !!