Friday, June 5, 2026
Homeಅಪರಾಧಮೂಡಿಗೆರೆ: ಬಿಳುಗುಳ ಗ್ರಾಮದಲ್ಲಿ ಒಣ ಗಾಂಜಾ ಪತ್ತೆ- ಆರೋಪಿ ಪೊಲೀಸ್ ವಶಕ್ಕೆ...!

ಮೂಡಿಗೆರೆ: ಬಿಳುಗುಳ ಗ್ರಾಮದಲ್ಲಿ ಒಣ ಗಾಂಜಾ ಪತ್ತೆ- ಆರೋಪಿ ಪೊಲೀಸ್ ವಶಕ್ಕೆ…!

- Advertisement -
- Advertisement -

ಮೂಡಿಗೆರೆ: ಬಿಳುಗುಳ ಗ್ರಾಮದಲ್ಲಿ ಪೊಲೀಸರು ಶನಿವಾರ ರಾತ್ರಿ ಒಣ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಲ್ಬರ್ಟ್ ಡಿಸೋಜಾ ಎಂದು ಗುರುತಿಸಲಾಗಿದೆ.

ಕೊಲ್ಲಿ ಬೈಲ್ ವೃತ್ತದಲ್ಲಿ 43 ಗ್ರಾಂ ಒಣ ಗಾಂಜಾ ಹೊಂದಿರುವುದನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ, NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ವಿಭಾಗದ ನಿರೀಕ್ಷಕರಾದ ಲೋಕೇಶ್, ಸಿಬ್ಬಂದಿಗಳಾದ ಸಂತೋಷ್, ಬಸವರಾಜು ಬಂಗಾರಿ, ಶಂಕರ್ ಗುರುವ ಹಾಗೂ ಚಾಲಕರಾದ ಪ್ರಸನ್ನಕುಮಾರ್ ಭಾಗಿಯಾಗಿದ್ದರು.

- Advertisement -

Latest News

error: Content is protected !!