- Advertisement -
- Advertisement -
ರಾತ್ರಿ ಮಲಗಿದಾಗ ಕನಸುಗಳು ಬೀಳೋದು ಸಾಮಾನ್ಯ. ಪ್ರತಿಯೊಂದು ಸ್ವಪ್ನಗಳು ತನ್ನದೆ ಆದ ಅರ್ಥವನ್ನು ಹೊಂದಿವೆ. ನಿಮಗೆ ಬೀಳುವ ಕನಸಿನ ಮೂಲಕವೇ ಮುಂದೇನಾಗಬಹುದು ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದು.
- ಕನಸಿನಲ್ಲಿ ಸರ್ಪವನ್ನು ಕಂಡರೆ ಅದು ಶುಭವೆಂದು ಹೇಳಲಾಗುತ್ತದೆ. ಈ ಕನಸು ಧನಾಗಮನದ ಸಂಕೇತ. ಅದೃಷ್ಟ, ಸಂತೋಷ ಮತ್ತು ಶಾಂತಿಯ ಸಂಕೇತವಾಗಿದೆ.
- ತಪಸ್ಸು ಮಾಡುತ್ತಿರುವ ವ್ಯಕ್ತಿ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಸೂಚಿಸುತ್ತದೆ. ವಾಸ್ತವವಾಗಿ ಇದು ಸ್ವಯಂ ಪ್ರಚಾರಕ್ಕಾಗಿ ಒಂದು ಅವಕಾಶವನ್ನು ನೀಡುತ್ತದೆ.
- ಕನಸಿನಲ್ಲಿ ತರ್ಪಣ ಬಿಟ್ಟಂತೆ ಅಥವಾ ಶ್ರಾದ್ಧ ಮಾಡಿದಂತೆ ಕಂಡಲ್ಲಿ ಮನೆಯಲ್ಲಿ ಅಥವಾ ಆಪ್ತರ ಸಾವಾಗುತ್ತದೆ ಎಂಬುದರ ಸಂಕೇತ.
- ಕನಸಿನಲ್ಲಿ ಪೋಸ್ಟ್ ಮ್ಯಾನ್ ಕಾಣಿಸಿಕೊಂಡಲ್ಲಿ ನಿಮಗೆ ಶೀಘ್ರವೇ ಸಂದೇಶವೊಂದು ಸಿಗಲಿದೆ ಎಂದರ್ಥ.
- Advertisement -