Thursday, June 4, 2026
Homeಕರಾವಳಿಉಡುಪಿಕುಂದಾಪುರ: ನೀಟ್‌ ಸರ್ಜರಿ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಡಾ.ಆತೀಶ್ ಶೆಟ್ಟಿ

ಕುಂದಾಪುರ: ನೀಟ್‌ ಸರ್ಜರಿ ವಿಭಾಗದಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಡಾ.ಆತೀಶ್ ಶೆಟ್ಟಿ

- Advertisement -
- Advertisement -

ಕುಂದಾಪುರ: ಕುಂದಾಪುರ ಮೂಲದ ಡಾ.ಆತೀಶ್ ಶೆಟ್ಟಿ ನ್ಯಾಷನಲ್ ಎಲಿಜಿಬಿಟಿ ಕಮ್ ಎಂಟ್ರೆಂಸ್ ಟೆಸ್ಟ್ ಸೂಪರ್ ಸ್ಪೆಶಾಲಿಟಿಯ ಸರ್ಜರಿ ವಿಭಾಗದ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.  

ಆತೀಶ್‌ ಶೆಟ್ಟಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಡಾ.ಬಾಲಕೃಷ್ಣ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿಯ ಪುತ್ರ. ಇವರು, ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. ಪ್ರಸ್ತುತ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗ್ರಾಮೀಣ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Latest News

error: Content is protected !!