Wednesday, June 24, 2026
Homeಕರಾವಳಿಮಂಗಳೂರಿನಲ್ಲಿ ನಡೆಯಿತು ಹೀಗೊಂದು‌ ಅಪರೂಪದ ಸೀಮಂತ: ಶ್ವಾನದ ಸೀಮಂತ ಸಂಭ್ರಮ ಹೇಗಿತ್ತು ಗೊತ್ತಾ?

ಮಂಗಳೂರಿನಲ್ಲಿ ನಡೆಯಿತು ಹೀಗೊಂದು‌ ಅಪರೂಪದ ಸೀಮಂತ: ಶ್ವಾನದ ಸೀಮಂತ ಸಂಭ್ರಮ ಹೇಗಿತ್ತು ಗೊತ್ತಾ?

- Advertisement -
- Advertisement -

ಮಂಗಳೂರು: ಇಲ್ಲಿನ ಗುರುಪುರ ಕೈಕಂಬದಲ್ಲಿ ಅಪರೂಪದ ಸೀಮಂತ ಕಾರ್ಯಕ್ರಮ ನಡೆಯಿತು. ಸಾಕುನಾಯಿಗೆ ಸಂಭ್ರಮದ ಸೀಮಂತ ಶಾಸ್ತ್ರ ನಡೆದಿದೆ.

ಮಂಗಳೂರಿನ ಗುರುಪುರ ಕೈಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರು ತಮ್ಮ ನೆಚ್ಚಿನ ನಾಯಿಗೆ ಸೀಮಂತ ಮಾಡಿದ್ದಾರೆ.

ನಾಯಿ ಅಂದ್ರೆ ಸುಶ್ಮಿತಾ ಅವರಿಗೆ ಎಲ್ಲಿಲ್ಲದ ಪ್ರೀತಿ. ತಮ್ಮ ಒಂದೂವರೆ ವರುಷದ ಶ್ಯಾಡೊ ಎಂಬ ಗರ್ಭಿಣಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ ಅರಶಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ.

- Advertisement -

Latest News

error: Content is protected !!