Saturday, June 6, 2026
Homeತಾಜಾ ಸುದ್ದಿಬಿಜೆಪಿಯವರು ಯಾವತ್ತೂ ಹೆಂಡತಿ ಹೆಸರಿನಲ್ಲಿ ರಾಜಕಾರಣ ಮಾಡಲ್ಲ: ನಳಿನ್‌

ಬಿಜೆಪಿಯವರು ಯಾವತ್ತೂ ಹೆಂಡತಿ ಹೆಸರಿನಲ್ಲಿ ರಾಜಕಾರಣ ಮಾಡಲ್ಲ: ನಳಿನ್‌

- Advertisement -
- Advertisement -

ಹಾವೇರಿ: ಬಿಜೆಪಿಯವರು ಯಾವತ್ತೂ ಹೆಂಡತಿ ಹೆಸರಿನಲ್ಲಿ ರಾಜಕಾರಣ ಮಾಡಲ್ಲ ಎಂದು ಜೆಡಿಎಸ್‌ ಪಕ್ಷದವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಸಾಮಾನ್ಯ ಕುಟುಂಬದಿಂದ ಬಂದವರು ಪ್ರಧಾನಿ ಆಗಿದ್ದಾರೆ.ಹಾಗೇ ನಮ್ಮಲ್ಲಿ ಯಾರೂ ಹೆಂಡತಿ ಹೆಸರಿನಲ್ಲಿ ರಾಜಕೀಯ ಮಾಡಲ್ಲ.ಅಜ್ಜನ ಹೆಸರಿನಲ್ಲಿ ಸಂಸದರು ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

Latest News

error: Content is protected !!