Wednesday, July 15, 2026
Homeತಾಜಾ ಸುದ್ದಿವೀಕೆಂಡ್‌ ವಿತ್‌ ರಮೇಶ್ ಸೀಸನ್ 5 ಮೊದಲ ಅತಿಥಿ ರಿಷಬ್‌ ಶೆಟ್ಟಿ ಅಲ್ಲ: ಹಾಗಿದ್ರೆ ಮೊದಲ...

ವೀಕೆಂಡ್‌ ವಿತ್‌ ರಮೇಶ್ ಸೀಸನ್ 5 ಮೊದಲ ಅತಿಥಿ ರಿಷಬ್‌ ಶೆಟ್ಟಿ ಅಲ್ಲ: ಹಾಗಿದ್ರೆ ಮೊದಲ ಅತಿಥಿ ಯಾರು?

- Advertisement -
- Advertisement -

ಬೆಂಗಳೂರು: ಕನ್ನಡದ ಕಿರುತೆರೆಯಲ್ಲಿ ಮನೆಮಾತಾದ, ಜನಮೆಚ್ಚಿದ ಶೋ ವೀಕೆಂಡ್‌ ವಿತ್‌ ಸೀಸನ್ 5 ಬರ್ತಿದ್ದು, ಮೊದಲ ಅತಿಥಿ ಯಾರಿರಬಹುದು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಚರ್ಚೆ ನಡೆದಿದೆ.

ಬಹಳಷ್ಟು ಜನ ಈ ಸೀಸನ್‌ನ ಮೊದಲ ಅತಿಥಿ ನಟ ರಿಷಬ್‌ ಶೆಟ್ಟಿ ಎಂದೇ ಹೇಳುತ್ತಿದ್ದಾರೆ. ಆದ್ರೆ ಮೂಲಗಳ ಪ್ರಕಾರ ಸೀಸನ್ 5ರ ಮೊದಲ ಅತಿಥಿಯಾಗಿ ನಟ, ನಿರ್ದೇಶಕ, ಡ್ಯಾನ್ಸ್‌ ಕೊರಿಯೋಗ್ರಾಫರ್‌ ಪ್ರಭುದೇವ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದ್ದು, ಪ್ರಭುದೇವ್‌ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

 

- Advertisement -

Latest News

error: Content is protected !!