Wednesday, September 18, 2024
Homeಕರಾವಳಿಶಾಲೆಯ ಬಿಸಿಯೂಟದ ಪಡಿತರವನ್ನು ಪೋಷಕರಿಗೆ ವಿತರಣೆ

ಶಾಲೆಯ ಬಿಸಿಯೂಟದ ಪಡಿತರವನ್ನು ಪೋಷಕರಿಗೆ ವಿತರಣೆ

spot_img
- Advertisement -
- Advertisement -

ಬಂಟ್ವಾಳ: ಶಂಭೂರು ಬೊಂಡಾಲ ದಿ.ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದ ಆದೇಶದಂತೆ ವಿದ್ಯಾರ್ಥಿಗಳ ಬಿಸಿಯೂಟದ ಪಡಿತರವನ್ನು ಪೋಷಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ, ಸಹ ಶಿಕ್ಷಕ ಪ್ರಕಾಶ್ ಎಂ., ಸಿಬಂದಿ ಹರೀಶ್, ಅಕ್ಷರ ದಾಸೋಹ ಸಿಬಂದಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!