Monday, April 29, 2024
Homeಜ್ಯೋತಿಷ್ಯಗುರುವಾರದ ರಾಶಿ ಫಲ: ಇಂದು ಯಾರ ಮೇಲಿದೆ ರಾಯರ ಅನುಗ್ರಹ

ಗುರುವಾರದ ರಾಶಿ ಫಲ: ಇಂದು ಯಾರ ಮೇಲಿದೆ ರಾಯರ ಅನುಗ್ರಹ

spot_img
- Advertisement -
- Advertisement -

ಮೇಷ: ಮಾನಸಿಕ ನೆಮ್ಮದಿ, ದೂರ ಪ್ರಯಾಣ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚು

ವೃಷಭ: ಪ್ರಯಾಣದಲ್ಲಿ ತೊಂದರೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂತಾನ ಯೋಗ, ಮಿತ್ರರಿಂದ ಸಹಾಯ

ಮಿಥುನ: ವ್ಯಾಪಾರದಲ್ಲಿ ಲಾಭ, ಕೆಲಸದಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ದೂರ ಪ್ರಯಾಣ, ಮಿತ್ರರ ಭೇಟಿ

 ಕಟಕ: ಮನೆಯಲ್ಲಿ ಸಂತಸ, ಕಾರ್ಯ ಸಿದ್ಧಿ, ಕೋರ್ಟ್ ಕೆಲಸದಲ್ಲಿ ಜಯ, ಅಧಿಕ ಖರ್ಚು, ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ

ಸಿಂಹ: ಮನೆಯಲ್ಲಿ ಖುಷಿಯ ವಾತಾವರಣ, ನಿದ್ರಾಭಂಗ, ಹಿರಿಯರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ

ಕನ್ಯಾ: ಆತುರದ ನಿರ್ಧಾರದಿಂದ ನಷ್ಟ, ಆರೋಗ್ಯದಲ್ಲಿ ಪ್ರಗತಿ, ಮದುವೆ ಯೋಗ, ದೂರ ಪ್ರಯಾಣ

ತುಲಾ: ಉದ್ಯೋಗನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚು, ಸ್ನೇಹಿತರಿಂದ ಶುಭ ಸುದ್ದಿ, ಮನೆಯಲ್ಲಿ ನೆಮ್ಮದಿ

ವೃಶ್ಚಿಕ: ತಾಯಿ ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಲಾಭ, ಅನಿರೀಕ್ಷಿತ ಧನ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ

ಧನಸ್ಸು: ಆಕಸ್ಮಿಕ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಕೃಷಿಯಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾ.

ಮಕರ: ಪಾಲುದಾರಿಕೆಯಲ್ಲಿ ನಷ್ಟ,, ಬಂಧುಗಳಿಂದ ನೋವು, ಪ್ರೀತಿ ವಿಚಾರದಲ್ಲಿ ಗೆಲುವು, ಮಾನಸಿಕ ಶಾಂತಿ, ದೇವರ ಕಾರ್ಯದಲ್ಲಿ ಭಾಗಿ

ಕುಂಭ:  ಮಕ್ಕಳಿಂದ ಲಾಭ, ಸಾಲ ಭಾಧೆ, ದೂರ ಪ್ರಯಾಣ, ಕೆಲಸದಲ್ಲಿ ಪ್ರಗತಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ

ಮೀನ: ಕೋರ್ಟ್ ಕೇಸುಗಳಲ್ಲಿ ಜಯ, ಮಿತ್ರರಿಂದ ಲಾಭ, ದಾಯಾದಿ ಕಲಹ, ಶುಭ ಕಾರ್ಯಗಳಲ್ಲಿ ಭಾಗಿ

- Advertisement -
spot_img

Latest News

error: Content is protected !!