Sunday, June 7, 2026
Homeತಾಜಾ ಸುದ್ದಿಧ್ರುವ ನಾರಾಯಣ್ ನಿಧನವಾಗಿ ಒಂದು ತಿಂಗಳಾಗುವ ಮೊದಲೇ ಪತ್ನಿ ವೀಣಾ ಧ್ರುವನಾರಾಯಣ್ ನಿಧನ

ಧ್ರುವ ನಾರಾಯಣ್ ನಿಧನವಾಗಿ ಒಂದು ತಿಂಗಳಾಗುವ ಮೊದಲೇ ಪತ್ನಿ ವೀಣಾ ಧ್ರುವನಾರಾಯಣ್ ನಿಧನ

- Advertisement -
- Advertisement -

ಮೈಸೂರು; ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಶಾಸಕ ಧ್ರುವನಾರಾಯಣ್ ಅವರು ನಿಧನರಾಗಿ ಒಂದು ತಿಂಗಳಾಗುವ ಮೊದಲೇ ಅವರ ಪತ್ನಿ ವೀಣಾ ಧ್ರುವನಾರಾಯಣ್ ವಿಧಿವಶರಾಗಿದ್ದಾರೆ.

ತಂದೆಯ ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ಅವರ ಪುತ್ರರಾದ ದರ್ಶನ್ ಮತ್ತು ಧೀರನ್ ರವರಿಗೆ ತಾಯಿಯ ನಿಧನ ಬರಸಿಡಿಲಿನಂತೆ ಬಡಿದಿದೆ.  ತಂದೆಯ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ದರ್ಶನ್ ರವರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ

- Advertisement -

Latest News

error: Content is protected !!