Saturday, May 4, 2024
Homeಮನರಂಜನೆಟಾಲಿವುಡ್ ಚಿತ್ರಕ್ಕೆ ದೀಪಿಕಾ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ...

ಟಾಲಿವುಡ್ ಚಿತ್ರಕ್ಕೆ ದೀಪಿಕಾ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ…

spot_img
- Advertisement -
- Advertisement -

ನಟಿ ದೀಪಿಕಾ ಪಡುಕೋಣೆ ಏನಾದರೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಸಂಭಾವನೆ ವಿಚಾರಕ್ಕೆ ದೀಪಿಕಾ ಆಗಾಗ್ಗೆ ಸುದ್ದಿಗೆ ಆಹಾರವಾಗುತ್ತಲೇ ಇರುತ್ತಾರೆ. ಇದೀಗ ದೀಪಿಕಾ ಮತ್ತೆ ಸಂಭಾವನೆ ವಿಚಾರಕ್ಕೆ ಸುದ್ದಿಗೆ ಆಹಾರವಾಗಿದ್ದಾರೆ. ಆದರೆ ಈಗ ದೀಪಿಕಾ ಟಾಲಿವುಡ್ ಸಿನಿಮಾವೊಂದಕ್ಕೆ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಪಕ್ಕಾ…

ಟಾಲಿವುಡ್ ನಟ ಪ್ರಭಾಸ್ ಜೊತೆ ರಾಧೆ ಶ್ಯಾಮ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸೋದು ಪಕ್ಕಾ ಆಗಿದೆ. ಈ ನಡುವೆ ರಾಧೆ ಶ್ಯಾಮ್ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆ 20 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಭಾವನೆ ವಿಚಾರದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ ದೀಪಿಕಾ.

ದೀಪಿಕಾ ಮತ್ತು ಪ್ರಭಾಸ್ ಜೋಡಿಯ ರಾಧೆ ಶ್ಯಾಮ್ ಚಿತ್ರ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತುರರಾಗಿದ್ದಾರೆ.

- Advertisement -
spot_img

Latest News

error: Content is protected !!