- Advertisement -
- Advertisement -
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಇಂದು 29 ಮಂದಿಯಲ್ಲಿ, ಹಾಗೂ ಉಡುಪಿಯಲ್ಲಿ 15 ಮಂದಿಯಲ್ಲಿ
ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯಲ್ಲಿ ಇಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು 29 ಹಾಗೂ ಗುಣಮುಖರಾದವರು 33
ಮಂದಿ. ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು ಒಟ್ಟು 297 . ಉಡುಪಿಯಲ್ಲಿ ಇಂದು 15 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಗುಣಮುಖರಾದವರು 18 ಮಂದಿ ಹಾಗೂ ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು 79 ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ ಬಗ್ಗೆ ವರದಿ ಇಲ್ಲ
- Advertisement -