Friday, March 29, 2024
Homeಮನರಂಜನೆನಟಿ, ಸಂಸದೆ ಸುಮಲತಾ ಅಂಬರೀಶ್ ಗೆ ಬರ್ತಡೇ ಸಂಭ್ರಮ, ಡಿ ಬಾಸ್ ದಂಪತಿಯಿಂದ ಸ್ಪೆಷಲ್ ವಿಶಸ್..

ನಟಿ, ಸಂಸದೆ ಸುಮಲತಾ ಅಂಬರೀಶ್ ಗೆ ಬರ್ತಡೇ ಸಂಭ್ರಮ, ಡಿ ಬಾಸ್ ದಂಪತಿಯಿಂದ ಸ್ಪೆಷಲ್ ವಿಶಸ್..

spot_img
- Advertisement -
- Advertisement -

ಬೆಂಗಳೂರು : ನಟಿ , ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮೊನ್ನೆಯಷ್ಟೇ ಕೊರೊನಾದಿಂದ ಚೇತರಿಸಿಕೊಂಡ ಸುಮಲತಾ ಅಂಬರೀಶ್ ಅವರ ಬರ್ತಡೇಗೆ ಸಾಕಷ್ಟು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

"ಮದರ್ ಇಂಡಿಯಾ" Sumalatha Ambareesh ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.??

Posted by Darshan Thoogudeepa Srinivas on Wednesday, 26 August 2020

Sending lots of love and hugs? Happy birthday ma❤️

Posted by Vijayalakshmi Darshan on Wednesday, 26 August 2020

ಇನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮೀ ದರ್ಶನ್ ಅವರು ಸ್ಪೆಷಲ್ ಆಗಿ ಸುಮಲತಾ ಅವರಿಗೆ ಶುಭ ಹಾರೈಸಿದ್ದಾರೆ. ಸುಮಲತಾ ಅವರೊಂದಿಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿರುವ “ದರ್ಶನ್ ಮಂದರ್ ಇಂಡಿಯಾ ಸುಮಲತಾ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು” ಅಂತಾ ಹೇಳಿದ್ದಾರೆ.

ವಿಜಯಲಕ್ಷ್ಮೀ ದರ್ಶನ್ ಅವರು ಕೂಡ ಸುಮಲತಾ ಅವರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡು “Sending lots of love and hugs, Happy birthday ma” ಎಂದು ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!