- Advertisement -
- Advertisement -
ಉತ್ತರಪ್ರದೇಶ: ಸಾಲು ಸಾಲು ಅತ್ಯಾಚಾರಗಳ ಬೆನ್ನಲ್ಲೇಉತ್ತರಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಲಿತ ಮಹಿಳೆಯಯೊಬ್ಬರ ಹಣೆಗೆ ಗನ್ ಇಟ್ಟು ಗನ್ ಪಾಯಿಂಟ್ನಲ್ಲಿ ಹೆದರಿಸಿ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸ್ ಮೂಲಗಳು ವರದಿ
ಉತ್ತರಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರನ್ನು ಮಾಜಿ ಗ್ರಾಮದ ಮುಖ್ಯಸ್ಥ ಸೇರಿದಂತೆ ಇಬ್ಬರು ವ್ಯಕ್ತಿಗಳು ಗನ್ ಪಾಯಿಂಟ್ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಾರದ ಹಿಂದೆ ಭಯದಿಂದಾಗಿ ಮಹಿಳೆ ದೂರು ನೀಡಿರಲಿಲ್ಲ. ಭಾನುವಾರ ಸಾಮೂಹಿಕ ಅತ್ಯಾಚಾರದ ಬಗ್ಗೆ ದೂರು ದಾಖಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
- Advertisement -