Saturday, May 18, 2024
Homeಜ್ಯೋತಿಷ್ಯಬುಧವಾರದ ನಿತ್ಯಭವಿಷ್ಯ: ಹೇಗಿದೆ ನಿಮ್ಮ ಈ ದಿನದ ರಾಶಿಫಲ?

ಬುಧವಾರದ ನಿತ್ಯಭವಿಷ್ಯ: ಹೇಗಿದೆ ನಿಮ್ಮ ಈ ದಿನದ ರಾಶಿಫಲ?

spot_img
- Advertisement -
- Advertisement -

ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಧನಲಾಭ, ಆಕಸ್ಮಿಕ ಖರ್ಚು, ಶತ್ರುಭಯ, ಎಲ್ಲಿ ಹೋದರು ಅಶಾಂತಿ.

ವೃಷಭ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಾಹನ ರಿಪೇರಿ, ದುಷ್ಟಬುದ್ಧಿ, ತೀರ್ಥಯಾತ್ರಾ ದರ್ಶನ, ಧನಪ್ರಾಪ್ತಿ.

ಮಿಥುನ: ಪಾಪಬುದ್ಧಿ, ಅತಿಯಾದ ಕೋಪ, ಸಾಲಬಾಧೆ, ಆರೋಗ್ಯದಲ್ಲಿ ಸುದಾರಣೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ

ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರಪ್ರಯಾಣ, ಮನಃಶಾಂತಿ, ಋಣ ವಿಮೋಚನೆ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ.

ಸಿಂಹ: ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮಹಿಳೆಯರಿಗೆ ಶುಭ, ಮನಸ್ಥಾಪ.

ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಬಾಧೆ, ಅನ್ಯ ಜನರಲ್ಲಿ ದ್ವೇಷ.

ತುಲಾ: ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ಋಣಭಾದೆ, ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.

ವೃಶ್ಚಿಕ: ದೇವತಾಕಾರ್ಯ ಮಾಡುವಿರಿ, ಕೆಲಸದಲ್ಲಿ ನಿರಾಸೆ, ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.

ಧನಸ್ಸು: ಹಿರಿಯರ ಸಲಹೆ ಪಡೆಯಿರಿ, ಸಾಲಬಾಧೆ, ಖರ್ಚಿನ ಮೇಲೆ ಹಿಡಿತವಿರಲಿ.

ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ.

ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.

ಮೀನ: ಪರರಿಂದ ಮೋಸ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯಾಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

- Advertisement -
spot_img

Latest News

error: Content is protected !!