Monday, April 29, 2024
Homeಜ್ಯೋತಿಷ್ಯಗುರುವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಗುರುರಾಯರ ಕೃಪಕಟಾಕ್ಷ?

ಗುರುವಾರದ ರಾಶಿ ಭವಿಷ್ಯ: ಇಂದು ಯಾರ ಮೇಲಿದೆ ಗುರುರಾಯರ ಕೃಪಕಟಾಕ್ಷ?

spot_img
- Advertisement -
- Advertisement -

ಮೇಷ: ಸ್ತ್ರೀಯರಿಂದ ಅನುಕೂಲ, ಆರ್ಥಿಕ ಸಹಕಾರ ಮತ್ತು ಯೋಗ, ಲಾಭ ಅಧಿಕ, ತಂದೆಯಿಂದ ಯೋಗ, ಕಾರ್ಯಜಯ

ವೃಷಭ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ, ಸಾಲದ ಚಿಂತೆ, ಮಿತ್ರರಿಂದ ಅನಾನುಕೂಲ, ಶುಭ ಸುದ್ದಿ, ಅನಿರೀಕ್ಷಿತ ಮೂಲದಿಂದ ಧನ ಲಾಭ

ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಯೋಗ, ಉದ್ಯೋಗದಲ್ಲಿ ಹಿನ್ನಡೆ, ಶುಭಕಾರ್ಯಗಳಿಗೆ ಖರ್ಚು, ಬಂಧುಗಳಿಂದ ಸಹಾಯ

ಕಟಕ: ದಿಢೀರ್ ದೂರ ಪ್ರಯಾಣ, ಪ್ಯಾಪಾರ ವ್ಯವಹಾರದಲ್ಲಿ ಜಯ, ಖರ್ಚು ಹೆಚ್ಚು, ಮಿತ್ರರಿಂದ ಸಹಕಾರ, ಧನಲಾಭ

 ಸಿಂಹ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನೆಯಲ್ಲಿ ಕಿರಿಕಿರಿ, ಗುರುಹಿರಿಯರಿಂದ ನೆಮ್ಮದಿ, ಕಾರ್ಯ ಜಯ, ಉದ್ಯೋಗದಲ್ಲಿ ಭಡ್ತಿ

ಕನ್ಯಾ: ಆಸ್ತಿ ವಿವಾದ ಬಗೆಹರಿಯುವುದು, ಉದ್ಯೋಗದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ, ಶತ್ರುಭಾಧೆ, ಬಂಧು ಮಿತ್ರರಿಂದ ಕಿರಿಕಿರಿ

ತುಲಾ: ಸ್ವಂತ ವ್ಯವಹಾರದಲ್ಲಿ ನಷ್ಟ, ಅನಾರೋಗ್ಯ ಸಮಸ್ಯೆಗಳು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಿರಿಯರ ಆಶೀರ್ವಾದ, ನಿರೀಕ್ಷಿತ ಮೂಲದಿಂದ ಧನಲಾಭ

ವೃಶ್ಚಿಕ:  ಆರ್ಥಿಕ ಲಾಭ, ಅನಗತ್ಯ ಖರ್ಚುಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕೊಂಚ ಕಿರಿಕಿರಿ

ಧನಸ್ಸು: ಸಂಗಾತಿಯಿಂದ ಕಿರಿಕಿರಿ, ವ್ಯಾಪಾರಸ್ಥರಿಗೆ ಅನುಕೂಲ, ನಿರೀಕ್ಷಿಸಿದ ಕಾರ್ಯದಲ್ಲಿ ಜಯ, ಅನಾರೋಗ್ಯ ಬಾಧೆ, ಮಾನಸಿಕ ಕಿರಿಕಿರಿ

ಮಕರ: ಭಾವನಾತ್ಮಕ ತೀರ್ಮಾನಗಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಹಿನ್ನಡೆ, ದಾನ ಧರ್ಮಗಳಿಗೆ ಖರ್ಚು

ಕುಂಭ: ಭೂಮಿ ವಾಹನದಿಂದ ಅನುಕೂಲ, ತಾಯಿಯಿಂದ ಸಹಕಾರ, ದೂರ ಪ್ರಯಾಣ, ವ್ಯಾಪಾರದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಮೀನ: ಕೆಲಸ ಬದಲಾವಣೆ, ಆರೋಗ್ಯದಲ್ಲಿ ಚೇತರಿಕೆ,  ಧನಲಾಭ, ಸ್ತ್ರೀಯರಿಂದ ತೊಂದರೆ, ಮನೆಯಲ್ಲಿ ಕಿರಿಕಿರಿ, ಮಕ್ಕಳಿಂದ ನೆಮ್ಮದಿ

- Advertisement -
spot_img

Latest News

error: Content is protected !!