Monday, April 29, 2024
Homeಜ್ಯೋತಿಷ್ಯಬುಧವಾರದ ನಿತ್ಯಭವಿಷ್ಯ: ಇಂದು ಈ ಎರಡು ರಾಶಿಯವರಿಗೆ ಶುಭದಿನ..

ಬುಧವಾರದ ನಿತ್ಯಭವಿಷ್ಯ: ಇಂದು ಈ ಎರಡು ರಾಶಿಯವರಿಗೆ ಶುಭದಿನ..

spot_img
- Advertisement -
- Advertisement -

ಮೇಷ: ವಾಹನ ಯೋಗ, ವಸ್ತ್ರಾಭರಣ ಪ್ರಾಪ್ತಿ, ಐಶ್ವರ್ಯ ವೃದ್ಧಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಪರಸ್ಥಳ ವಾಸ.

ವೃಷಭ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.

ಮಿಥುನ: ಎಲ್ಲರ ಮನಸ್ಸು ಗೆಲ್ಲುವಿರಿ, ಹೊಗಳಿಗೆ ಮಾತಿಗೆ ಕರಗುವಿರಿ, ಪರಿಶ್ರಮಕ್ಕೆ ತಕ್ಕ ಫಲ, ಈ ದಿನ ಶುಭ ಫಲ ಯೋಗ.

ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಆತ್ಮೀಯರೊಂದಿಗೆ ಸಂತಸ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಸಿಂಹ: ಕುಟುಂಬದಲ್ಲಿ ನೆಮ್ಮದಿ, ಮಾಡುವ ಕೆಲಸದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬಡ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಅಮೂಲ್ಯ ವಸ್ತುಗಳ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ತುಲಾ: ಹೊಗಳಿಗೆ ಮಾತಿಗೆ ಬಗ್ಗುವಿರಿ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಬಾಕಿ ಹಣ ಕೈ ಸೇರುವುದು.

ವೃಶ್ಚಿಕ: ವ್ಯವಹಾರದಲ್ಲಿ ನಂಬಿಕೆ ದ್ರೋಹ, ದಾನ ಧರ್ಮದಲ್ಲಿ ಆಸಕ್ತಿ, ಆಲಸ್ಯ ಮನೋಭಾವ, ನೀಚ ಜನರಿಂದ ದೂರವಿರಿ.

ಧನಸ್ಸು: ಅಲ್ಪ ಆದಾಯ, ಅಧಿಕವಾದ ಖರ್ಚು, ಮಾನಸಿಕ ಚಿಂತೆ, ಆಕಸ್ಮಿಕ ಧನ ಲಾಭ, ಪರಸ್ಥಳ ವಾಸ.

ಮಕರ: ದಾಂಪತ್ಯದಲ್ಲಿ ವಿರಸ, ಸ್ತ್ರೀ ವಿಚಾರದಲ್ಲಿ ಅಪವಾದ, ಹಿರಿಯರ ಮಾತಿಗೆ ಗೌರವ ಕೊಡಿ, ಈ ದಿನ ಮಿಶ್ರ ಫಲ ಯೋಗ.

ಕುಂಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಮನ್ನಣೆ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ.

ಮೀನ: ಸಮಾಧಾನದಿಂದ ವರ್ತಿಸಿ, ಶ್ರಮಕ್ಕೆ ತಕ್ಕ ಫಲ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಪರಿಚಿತರಿಂದ ಸಂಕಷ್ಟಕ್ಕೆ ಸಿಲುಕುವಿರಿ.

- Advertisement -
spot_img

Latest News

error: Content is protected !!