Sunday, April 28, 2024
Homeಜ್ಯೋತಿಷ್ಯಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರ ?

ಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರ ?

spot_img
- Advertisement -
- Advertisement -

ಮೇಷ:
ಬಂಧು ಮಿತ್ರರ ಸಹಕಾರ, ಹೊಸ ವ್ಯಾಪಾರ ಆರಂಭಿಸುವಿರಿ, ವಾಹನ ಮಾರಾಟದಿಂದ ಲಾಭ.

ವೃಷಭ:
ಷೇರು ವ್ಯವಹಾರದಲ್ಲಿ ಲಾಭ, ಮಿತ್ರರ ಆಗಮನದಿಂದ ಸಂತಸ, ಪ್ರಯಾಣದ ಸಾಧ್ಯತೆ.

ಮಿಥುನ:
ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಗಣ್ಯವ್ಯಕ್ತಿಗಳ ಬೇಟಿ ಮಾಡುವಿರಿ, ಪರಸ್ಥಳ ವಾಸ.

ಕಟಕ:
ದುಷ್ಟ ಜನರ ಸಹವಾಸ, ಕೋರ್ಟ್‍ವಾದಗಳಲ್ಲಿ ಅಪಜಯ, ರಿಯಾಯತಿ ವಸ್ತುಗಳ ಬೇಡಿಕೆ ಹೆಚ್ಚುವುದು.

ಸಿಂಹ:
ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನೂತನ ವಾಹನ ಖರೀದಿಸುವಿರಿ, ಮನಸ್ಸಿಗೆ ನೆಮ್ಮದಿ.

ಕನ್ಯಾ:
ಆರೋಗ್ಯದಲ್ಲಿ ಏರುಪೇರು, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಅಧಿಕ ಖರ್ಚು.

ತುಲಾ:
ಮನಸ್ಸಿಗೆ ಅಶಾಂತಿ, ಹಣಕಾಸಿನ ವಿಚಾರದಲ್ಲಿ ನಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಶತ್ರುಗಳಿಂದ ತೊಂದರೆ.

ವೃಶ್ಚಿಕ:
ಪರಸ್ಥಳ ವಾಸ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಸೌಖ್ಯ, ಅನಾವಶ್ಯಕ ಖರ್ಚು.

ಧನಸ್ಸು:
ಮಹತ್ತರ ಕಾರ್ಯ ಸಿದ್ಧಿ, ವೈದ್ಯ ವೃತ್ತಿಯವರಿಗೆ ಲಾಭ, ವಿವಿಧ ರೀತಿಯಿಂದ ಧನಲಾಭ.

ಮಕರ:
ಗೆಳೆಯರಿಂದ ದುರ್ಘಟನೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ಕುಂಭ:
ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಇಂಧನ ವಸ್ತುಗಳಿಂದ ಲಾಭ, ಸ್ತ್ರೀಯರಿಗೆ ಆಕಸ್ಮಿಕ ಧನಲಾಭ.

ಮೀನ:
ಮಕ್ಕಳಿಂದ ಸಿಹಿ ಸುದ್ದಿ, ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಅಧಿಕ ಲಾಭ.

- Advertisement -
spot_img

Latest News

error: Content is protected !!