Saturday, April 27, 2024
Homeಜ್ಯೋತಿಷ್ಯದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಹೋದ್ಯೋಗಿಗಳಿಂದ ಕಿರಿಕಿರಿಯಾಗುವ ಸಾಧ್ಯತೆ

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಹೋದ್ಯೋಗಿಗಳಿಂದ ಕಿರಿಕಿರಿಯಾಗುವ ಸಾಧ್ಯತೆ

spot_img
- Advertisement -
- Advertisement -

ಮೇಷ: ಸ್ನೇಹಿತರ ಸಮಾಗಮ. ಸಾಲಗಾರ ರಿಂದ ತೊಂದರೆ. ಸಹೋದ್ಯೋಗಿಗಳಿಂದ ಕಿರುಕುಳ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ಶುಭಸಂಖ್ಯೆ: 7

ವೃಷಭ: ಬಹುಕಾಲದ ರೋಗದ ಶಮನ. ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸಾಧನೆ. ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 7

ಮಿಥುನ: ವ್ಯಾಪಾರದಲ್ಲಿ ಪಾಲುದಾರರ ವಿರುದ್ಧ ಅಸಹನೆ. ಸಾಲಗಾರರಿಂದ ತೊಂದರೆ. ಆನಾರೋಗ್ಯದ ಸಮಸ್ಯೆ ಕಾಡಬಹುದು. ಶುಭಸಂಖ್ಯೆ:1

ಕಟಕ: ಮಗಳ ವಿವಾಹದ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಗೊಂದಲ. ಕಾರ್ಯಕ್ಷಮತೆಗೆ ಪ್ರಶಂಸೆ. ಕಾರ್ಯಸಿದ್ಧಿಯ ಸಾಫಲ್ಯತೆ. ಶುಭಸಂಖ್ಯೆ:7

ಸಿಂಹ: ಭಾವನಾತ್ಮಕವಾಗಿ ಹಿತಶತ್ರುಗಳಿಂದ ತೊಂದರೆ ಯಾಗಬಹುದು. ಪಾಲಕರೊಂದಿಗೆ ವಾಗ್ವಾದ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ. ಶುಭಸಂಖ್ಯೆ: 6

ಕನ್ಯಾ: ಆತುರದ ನಿರ್ಧಾರ ನಿಮಗೆ ಮುಳುವಾಗಬಹುದು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 4

ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ತಿರುವು. ದುರ್ಬಲರಿಗೆ ಸಹಾಯ ಮಾಡಿ. ಆತ್ಮೀಯ ಬಂಧುಗಳ ಆಗಮನ. ಶುಭಸಂಖ್ಯೆ:3

ವೃಶ್ಚಿಕ: ಉದ್ಯೋಗ ಅರಸುವಲ್ಲಿ ಸಫಲತೆ. ಭೂಮಿ ವಿಚಾರದಲ್ಲಿ ಮಹತ್ವದ ತೀರ್ವನ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿರಲಿ. ಶುಭಸಂಖ್ಯೆ: 2

ಧನುಸ್ಸು: ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬಾಲ್ಯಕಾಲದ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭ ಸಂಖ್ಯೆ 8

ಮಕರ: ಒತ್ತಡದ ಜೀವನದಲ್ಲಿ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಹಣಕಾಸಿನ ಮುಗ್ಗಟ್ಟು. ಶುಭಸಂಖ್ಯೆ: 7

ಕುಂಭ: ದುಡುಕಿನಿಂದ ದೊಡ್ಡಮೊತ್ತದ ನಷ್ಟ. ಸಾಲಗಾರರ ಕಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ಇಷ್ಟ ದೇವರನ್ನು ಆರಾಧಿಸಿ. ಶುಭಸಂಖ್ಯೆ: 4

ಮೀನ: ದುರ್ಬಲರ ಬಗ್ಗೆ ಅನುಕಂಪ ತೋರಿ. ರಾಜಕೀಯದಲ್ಲಿರುವವರ ಅಧಿಕಾರ ಹೋದೀತು. ಪ್ರತಿಭಾನ್ವಿತರಿಗೆ ಪೋ›ತ್ಸಾಹ. ಶುಭಸಂಖ್ಯೆ: 7

- Advertisement -
spot_img

Latest News

error: Content is protected !!