Thursday, May 9, 2024
Homeಜ್ಯೋತಿಷ್ಯಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರ ?

ಮಂಗಳವಾರದ ನಿತ್ಯಭವಿಷ್ಯ: ಯಾವ ರಾಶಿಯವರಿಗೆ ಈ ದಿನ ಮಂಗಳಕರ ?

spot_img
- Advertisement -
- Advertisement -

ಮೇಷ:
ಅಧಿಕ ಧನವ್ಯಯ, ಮನಸ್ಸಿನಲ್ಲಿ ಗೊಂದಲ, ನಿಷ್ಠೂರ, ಬಂಧು ಮಿತ್ರರ ಸಹಾಯ, ಶ್ರಮಕ್ಕೆ ತಕ್ಕ ಫಲ.

ವೃಷಭ:
ಸ್ತ್ರೀಯರಿಗೆ ಧನಲಾಭ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಚೇತರಿಕೆ.

ಮಿಥುನ:
ಅನಗತ್ಯ ಅಲೆದಾಟ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ವಾದ-ವಿವಾದಗಳಲ್ಲಿ ಎಚ್ಚರ.

ಕಟಕ:
ವಾಹನ ಚಾಲಕರಿಗೆ ತೊಂದರೆ, ಮಿತ್ರರಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುರಭ್ಯಾಸಕ್ಕೆ ಹಣ ವ್ಯಯ.

ಸಿಂಹ: ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಸಮಾಜಸೇವಕರಿಗೆ ನಿಂದನೆ.

ಕನ್ಯಾ:
ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಅನರ್ಥ, ಅಧಿಕ ಭಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು.

ತುಲಾ:
ಶೀತ ಸಂಬಂಧ ರೋಗಗಳು, ಚಂಚಲ ಮನಸ್ಸು, ತೀರ್ಥಯಾತ್ರಾ ದರ್ಶನ, ಮನಶಾಂತಿ, ವ್ಯಾಪಾರದಲ್ಲಿ ಲಾಭ, ಅನಗತ್ಯ ಧನವ್ಯಯ.

ವೃಶ್ಚಿಕ:
ದುಷ್ಟರಿಂದ ದೂರವಿರಿ, ವೈಮನಸ್ಸು, ಮಕ್ಕಳಿಂದ ಅಪವಾದ ನಿಂದನೆ, ಅಕಾಲ ಭೋಜನ, ನಾನಾ ರೀತಿಯ ದುಃಖ.

ಧನಸ್ಸು:
ಧನವ್ಯಯ, ಮನೆಯಲ್ಲಿ ಶಾಂತಿಯ ವಾತಾವರಣ, ಶತ್ರುಗಳಿಂದ ತೊಂದರೆ, ಮನಕ್ಲೇಷ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ.

ಮಕರ:
ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಆಭರಣ ಪ್ರಾಪ್ತಿ, ಅಧಿಕಾರಕ್ಕೆ ಖರ್ಚು, ಕೃಷಿಕರಿಗೆ ಲಾಭ.

ಕುಂಭ:
ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ಮಿತ್ರರಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು.

ಮೀನ:
ಸಮಾಜ ಸೇವೆಯಲ್ಲಿ ಭಾಗಿ, ಸಂಪತ್ತು ಪ್ರಾಪ್ತಿ, ಪರರಿಂದ ಮೋಸ ಹೋಗುವಿರಿ, ಅಪಘಾತವಾಗುವ ಸಂಭವ ಎಚ್ಚರ, ಸಾಧಾರಣ ಫಲ.

- Advertisement -
spot_img

Latest News

error: Content is protected !!